ಕರ್ನಾಟಕದ ಪ್ರಮುಖ ಡ್ಯಾಂಗಳ ಬಗ್ಗೆ ನಿಮಗೆಷ್ಟು ಗೊತ್ತು.?

famous dams of karnatakaಆಣೆಕಟ್ಟುಗಳು ಆಧುನಿಕ ಭಾರತದ ದೇವಾಲಯಗಳು ಅಂತಾ ಹೇಳಿದ್ದರು ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹ್ರೂ..! ಅಂಥಾ ಅನೇಕ ಆಧುನಿಕ ದೇವಾಲಯಗಳು ಕರ್ನಾಟಕದ ನೆಲವನ್ನ ಹಸಿರಾಗಿಸಿ ಇಲ್ಲಿನ ಜನರ ಜೀವಾಳವಾಗಿವೆ. ಇಲ್ಲಿನ ಹಲವಾರು ಆನೆಕಟ್ಟುಗಳ ಪೈಕಿ ಕೆಲ ಪ್ರಮುಖ ಜಲಾಶಯಗಳ ವಿವರವನ್ನ ನಾವಿಲ್ಲಿ ನಿಮ್ಮ ಮುಂದಿಡೋ ಪ್ರಯತ್ನ ಮಾಡ್ತಿದೀವಿ. ಕಾವೇರಿ ಹಾಗೂ ಕೃಷ್ಣಾ ನದೀ ಪಾತ್ರಗಲಲ್ಲಿ, ಆ ಎರಡೂ ಮಹಾನದಿಗಳಿಗೆ ಹಾಗೂ ಅವುಗಳ ಉಪನದಿಗಳಿಗೆ ನಿರ್ಮಿಸಲಾಗಿರೋ ಆನೆಕಟ್ಟುಗಳು ಹಾಗೂ ಅವುಗಳ ಸಾಮರ್ಥ್ಯದ ಬಗ್ಗೆ ತಿಳಕೊಳ್ಳೋದಕ್ಕೆ ಈ ವಿಡಿಯೋ ನೋಡಿ.

ನಿಮಗೆ ಈ ವಿಡಿಯೋ ಇಷ್ಟವಾಗಿದ್ದಲ್ಲಿ ಲೈಕ್ ಮಾಡಿ. ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನ ಮೆಸೇಜ್ ಮಾಡೋ ಮೂಲಕ ನಮ್ಮ ಜೊತೆ ಹಂಚಿಕೊಳ್ಳಿ

ಇಂಥಾ ಇನ್ನೂ ಅನೇಕ ಇಂಟರೆಸ್ಟಿಂಗ್ ಮಾಹಿತಿಗಾಗಿ ನಮ್ಮhttps://www.youtube.com/channel/UChYmSuQtdcVimTk7jmpq5rg   ಗೆ Subscribe ಆಗಿ.

Default Comments

Leave a Reply

Facebook Comments

Share This