ನಿಮ್ಮ ಬಿ.ಪಿ ನಿಯಂತ್ರಣಕ್ಕೆ ಇಲ್ಲಿದೆ ಸುಲಭದ ಉಪಾಯ..!

ಕ್ತದೊತ್ತಡ..! ಹೈಪರ್ ಟೆನ್ಶನ್..! ನೀವು ಯಾವುದೇ ಡಾಕ್ಟರ್ ಹತ್ರಾ ಹೋಗಿ ಅವರು ಮೊದಲು ಪರೀಕ್ಷೆ ಮಾಡೋದೇ ನಿಮ್ಮ ರಕ್ತದೊತ್ತಡವನ್ನ. ವಯಸ್ಸಿನ ಅಂತರವಿಲ್ಲದೇ ನಮ್ಮನ್ನ ಕಾಡ್ತಿರೋ ಈ ಹೈಪರ್ ಟೆನ್ಶನ್ ಗೆ ಕಾರಣ ನಮ್ಮ ಜೀವನ ಶೈಲಿ. ಹಾಗಂತಾ ಅದನ್ನ ತಕ್ಷಣಕ್ಕೆ ಬದಲಾಯಿಸಿಕೊಳ್ಳೋದಕ್ಕೂ ಆಗೋದಿಲ್ಲ.. ಬಿಪಿ ಜೊತೆಗೆ ಬದುಕೋದಕ್ಕೂ ಆಗೋದಿಲ್ಲ.. ಹಾಗಾದ್ರೆ ಏನು ಮಾಡಬೇಕು..? ಔಷಧಗಳನ್ನ ಸೇವಿಸದೇ ನಮ್ಮ ರಕ್ತದೊತ್ತಡವನ್ನ ಕಡಿಮೆ  ಮಾಡಿಕೊಳ್ಳೋದಕ್ಕೆ ಯಾವುದಾದರೂ ದಾರಿ ಇದೆಯಾ..? ಖಂಡಿತಾ ಇದೆ. ಅದೇನು ಅನ್ನೋದು ಗೊತ್ತಾಗಬೇಕೂ ಅಂದ್ರೆ ಈ ವಿಡಿಯೋ ನೋಡಿ. ಹೆಚ್ಚಿನ ಮಾಹಿತಿಗಾಗಿ ಆಯುರ್ಮಾಟಂ ಚಿಕಿತ್ಸಾ ಕೇಂದ್ರದ 9449847361 / 362 ನಂಬರಿಗೆ ಕಾಲ್ ಮಾಡಿ. ಆರೋಗ್ಯಕ್ಕೆ ಸಂಬಂಧಿಸಿದ ಹೆಚ್ಚಿನ ವಿಡಿಯೋಗಳಿಗಾಗಿ www.youtube.com/c/m2kannada  ಗೆ Subscribe  ಮಾಡಿ.

 

 

Share This