Normal delivery..! ಸಹಜ ಹೆರಿಗೆಗೆ ಇಲ್ಲಿದೆ ಸರಳ ಸೂತ್ರ..! ಡಾ. ಖಾದರ್.

Normal delivery ಇದು ನಮಗೆ ಬಹುತೇಕ ಮರೆತೇಹೋಗಿದೆ. ಇವತ್ತು ನಮ್ಮ ಆಸ್ಪತ್ರೆಗಳಲ್ಲಿ ಆಗ್ತಿರೋ ಬಹುತೇಕ ಹೆರಿಗೆಗಳು ಸಿಸೇರಿಯನ್ನೇ..! ಯಾಕೆ ಹಾಗೆ..? ಸಹಜ ಹೆರಿಗೆಗಳಿಂದಾ ನಮ್ಮ ತಾಯಂದಿರು  ದೂರಾಗ್ತಿರೋದು ಯಾಕೆ..?      ಸಮಸ್ಯೆ ಎಲ್ಲಿದೆ..? ಸಿಸೇರಿಯನ್ ಮಕ್ಕಳು ಅನುಭವಿಸೋ ತೊಂದರೆಗಳೇನು..? ಸಹಜ ಹೆರಿಗೆಗೆ, ಆರೋಗ್ಯವಂತ ಮಗೂನ ಪಡೆಯೋದಕ್ಕೆ ಏನು ಮಾಡಬೇಕು..? ಗರ್ಭಿಣಿ ತಾಯಂದಿರು ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳೇನು..? ಈ ಬಗ್ಗೆ ಮಾತಾಡಿದಾರೆ ಆಹಾರ ತಜ್ಞ ಡಾ. ಖಾದರ್. ಅವರ ಮಾತುಗಳನ್ನ ನೀವು ಕೇಳಿಸಿಕೊಳ್ಳೋದಿಲ್ವಾ..? ಮತ್ತಿನ್ಯಾಕೆ ತಡಾ..? ಕೆಳಗಿರೋ ವಿಡಿಯೋ ಲಿಂಕ್ ಕ್ಲಿಕ್ ಮಾಡೀ…!

Default Comments

Leave a Reply

Facebook Comments

Share This