ನಿಮ್ಮ ಮಕ್ಕಳ ಆರೋಗ್ಯವನ್ನ ನೀವೇ ಕೆಡಿಸ್ತಿದೀರಾ..?

ಡಯಾಬಿಟೀಸ್..! ಇವತ್ತು  ಇಡೀ ಜಗತ್ತನ್ನ ಭಯಭ್ರಾಂತ ಗೊಳಿಸಿರೋ ಅತಿದೊಡ್ಡ ಖಾಯಿಲೆ. ನಿಜಾ ಹೇಳಬೇಕೂ ಅಂದ್ರೆ ಡಯಾಬಿಟೀಸ್ ಅನ್ನೋದು ಡಿಸೀಸ್ ಅಲ್ಲಾ ಬದಲಿಗೆ ಡಿಸಾರ್ಡರ್. ನಮ್ಮ ಬದುಕಿನ ರೀತಿ ನೀತಿಗಳೂ, ಅಭ್ಯಾಸಗಳೂ ಒತ್ತಡಗಳೂ ಆಹಾರ ಪದ್ಧತಿಗಳು ನಮಗೆ ಕೊಟ್ಟಿರೋ ಅತಿದೊಡ್ಡ ಬಹುಮಾನವೇ ಈ ಡಯಾಬಿಟೀಸ್. ಇಷ್ಟುದಿನ ಒಂದಷ್ಟು ವಯಸ್ಸಾದ ನಂತರ ಮನುಷ್ಯ ಡಯಾಬಿಟೀಸ್ ಗೆ ತುತ್ತಾಗ್ತಿದ್ದ. ಆದ್ರೆ ಈಗ ಮಕ್ಕಳು ಹುಟ್ತಾನೇ ಸಕ್ಕರೆ ಕಾಯಿಲೆಯನ್ನ ಹೊತ್ತುಕೊಂಡು ಹುಟ್ಟೋಕೆ ಶುರು ಮಾಡಿದಾರೆ.

ಇಂಥಾ ಮಕ್ಕನ್ನ ಕಾಪಾಡೋದು ಹೇಗೆ..? ನಮ್ಮ ಮಕ್ಕಳಿಗೆ ಡಯಾಬಿಟೀಸ್  ಬಾರದ ಹಾಗೆ ತಡೆಯೋದು ಹೇಗೆ..? ಬಾಲ್ಯದಲ್ಲೇ ಮಕ್ಕಳನ್ನ ಸಕ್ಕರೆ ಕಾಯಿಲೆ ಅನ್ನೋ ರೋಗ ಯಾಕೆ ಕಾಡ್ತಿದೆ..? ಇದೆಲ್ಲವನ್ನೂ ನಮ್ಮ ಜೊತೆ ಹಂಚಿಕೊಳ್ತಿದಾರೆ ಖ್ಯಾತ ಆಹಾರ ತಜ್ಞ ಡಾ. ಖಾದರ್. ನಮ್ಮ ಮಕ್ಕಳ ಆರೋಗ್ಯದ ಬಗ್ಗೇ ನಮಗೇ ಕಾಲಜೀ ಇಲ್ಲಾಂದ್ರೆ ಹೇಗೆ..? ಹಾಗಾದ್ರೆ ಬನ್ನಿ ಡಾ. ಖಾದರ್ ಏನು ಹೇಳ್ತಿದಾರೆ ಕೇಳೋಣ.

Default Comments

Leave a Reply

Facebook Comments

Share This