ಆ ಮಂದಿರದ ಮೇಲೆ ದಾಳಿ ಮಾಡಿದವರು ಯಾರು ಗೊತ್ತಾ..?

ಬಹುಶಃ ಈ ದೇಶ ಕಂಡಷ್ಟು ಆಕ್ರಮಣಗಳನ್ನ ಅತ್ಯಾಚಾರಗಳನ್ನ ವಿಶ್ವದ ಬೇರಿನ್ಯಾವ ದೇಶವೂ ಕಂಡೇಇಲ್ಲವೇನೋ.. ಈ ನಾಡಿನ ಮೇಲೆ ದಾಳಿ ಮಾಡಿದವರು, ಈ ದೇಶವನ್ನ ದೋಚಿದವರು, ಇಲ್ಲಿನ ಸಂಸ್ಕೃತಿ

Read more