Normal delivery..! ಸಹಜ ಹೆರಿಗೆಗೆ ಇಲ್ಲಿದೆ ಸರಳ ಸೂತ್ರ..! ಡಾ. ಖಾದರ್.

Normal delivery ಇದು ನಮಗೆ ಬಹುತೇಕ ಮರೆತೇಹೋಗಿದೆ. ಇವತ್ತು ನಮ್ಮ ಆಸ್ಪತ್ರೆಗಳಲ್ಲಿ ಆಗ್ತಿರೋ ಬಹುತೇಕ ಹೆರಿಗೆಗಳು ಸಿಸೇರಿಯನ್ನೇ..! ಯಾಕೆ ಹಾಗೆ..? ಸಹಜ ಹೆರಿಗೆಗಳಿಂದಾ ನಮ್ಮ ತಾಯಂದಿರು  ದೂರಾಗ್ತಿರೋದು ಯಾಕೆ..? 

Read more